ಬ್ಲಾಗಿಲಲ್ಲಿ ನಿಂತ ಭಾವಗಳು
ಬರೆಯುವ ಎಲ್ಲರೂ ಕವಿಯಾಗಲಾರರು.. ಆದರೆ ಕವಿಯಾಗಬೇಕೆನ್ನುವವ ಬರೆಯುತ್ತಲೇ ಇರಬೇಕು..
Monday, 3 February 2020
ಸರಳಜೀವಿ
ಇಳೆಯ ಮುತ್ತುತಿರಲಿ ಮಳೆ..
ತುಟಿಗಳಿಗೆ ಹಬ್ಬುತಿರಲಿ ಚಹದ ಬಿಸಿ..
ಜಿಹ್ವಕ್ಕೆ ಕೊಳ್ಳಿ ಇಡುತಿರಲಿ ಮಿರ್ಚಿಯ ರುಚಿ..
ಸರಳಜೀವಿ ನಾನು.. ಬೇಡ ಇನ್ನೇನೂ.😎🙂
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment